ಮಟಮಾರಿ ವಲಯ ಮಟ್ಟದ ರಾಷ್ಟ್ರೀಯ ವಿಜ್ಞಾನ ದಿನಾಚರಣೆ.
👌 ವೀಡಿಯೊ-
Please click to watch
ಮಟಮಾರಿ ವಲಯದ ಸಂಪನ್ಮೂಲ ವ್ಯಕ್ತಿಗಳಾದ ಶ್ರೀಯುತ ರಾಜೇಶ್ .(CEO Matamari.Cluster)ಸರ್ ವತಿಯಿಂದ ,ವಿಜ್ಞಾನ ದಿನಾಚರಣೆಯಲ್ಲಿ ಭಾಗವಹಿಸಿದ್ದ , ಎಲ್ಲಾ ವಿದ್ಯಾರ್ಥಿಗಳಿಗೆ ಪ್ರೋತ್ಸಾಹದಾಯಕ ಅಭಿನಂಧನಾ ಪತ್ರ ವಿತರಣೆ.
ಶಾಲಾ ವಿದ್ಯಾರ್ಥಿಗಳಿಂದ ವಿಜ್ಞಾನ ವಸ್ತು ಪ್ರದರ್ಶನ
ನೀರಿನ ಮೇಲೆ ಕುಣಿಯುವ ಚೆಂಡು
-GMHPS MATAMARI.RAICHUR.
-GMHPS MATAMARI.(KPS MATAMARI, PRIMARY DIVISIIN)
ಸೌರವ್ಯೂಹದ ಮಾದರಿ
ಬೆಳಕಿನ ಗುಣಗಳು,ಸ್ಪೀಂಗ್ ತಾಸು, ವಸ್ತುಗಳು ಸ್ಥಳ ಆಕ್ರಮಿಸುವಿಕೆ.
ಜಲ ಶುದ್ಧೀಕರಣ ಮಾದರಿ
ವಸ್ತುಗಳು ಸ್ಥಳ ಆಕ್ರಮಿಸುವಿಕೆ, ಗಾಳಿಗೆ ಸಂಬಂಧಿಸಿದ ಸರಳ ಪ್ರಯೋಗಗಳು
ಟಮೋಟೋ,ನಿಂಬೆಹಣ್ಣಿನಿಂದ ವಿದ್ಯುತ್ ತಯಾರಿಕೆ-ಆಮ್ಲಗಳು-ವಿದ್ಯುತ್ ಶಕ್ತಿ
ಶಾಲಾ ಅಗ್ನಿ ಶಾಮಕದ ಬಳಕೆ-ಉಪಯೋಗ,ಸುಲಭ ಶೈತ್ಯೀಕರಣ ವಿಧಾನ
ಸರಳ ವಿದ್ಯುತ್ ಮಂಡಲಗಳು
ಭೂಮಿಯ ಮಾದರಿ, ರಚನೆ
ಸ್ವಾಭಾವಿಕ ಜಲಮಟ್ಟ ಸೂಚಕ
Water level Indicater
Electricity from Lemon
ಹೃದಯ, ಮಾನವನ ಜೀರ್ಣಾಂಗ,ಮತ್ತಿತರ ಜೀವಶಾಸ್ತ್ರ ಮಾದರಿಗಳು
ರಸಾಯನ ಶಾಸ್ತ್ರ ವಿಭಾಗ
ಶಾಲಾ ವಿಜ್ಞಾನ ವಸ್ತು ಪ್ರದರ್ಶನ -04ವಿಭಾಗಗಳು.
ಭೌತಶಾಸ್ತ್ರ, ರಸಾಯನ ಶಾಸ್ತ್ರ, ಜೀವಶಾಸ್ತ್ರ & ಗಣಿತ
ವಿದ್ಯಾರ್ಥಿಗಳಿಂದ ವಿಜ್ಞಾನ ಮಾದರಿಗಳ ವಿವರಣೆ
ಆಯಸ್ಕಾಂತದ ಗುಣ-ಲಕ್ಷಣಗಳು
ಭೌತಶಾಸ್ತ್ರ ವಿಭಾಗ
ದ್ರವ್ಯಗಳು-ರಚನೆ, ಪರಮಾಣುಗಳ ಜೋಡಣೆ
No comments:
Post a Comment