ನಮ್ಮ ಶಾಲಾ ಬ್ಲಾಗ್ ಗೆ ಸುಸ್ವಾಗತ
KARNATAKA PUBLIC SCHOOL{KPS}
PRIMARY DIVISION , MATAMARI.
MATAMARI AT POST
RAICHUR.T & D.
KARNATAKA-584202
HEARTLY WELCOMES YOU
ಕರ್ನಾಟಕ ಪಬ್ಲಿಕ್ ಶಾಲೆ.
ಪ್ರಾಥಮಿಕ ವಿಭಾಗ, ಮಟಮಾರಿ.
ರಾಯಚೂರು. ತಾ.ಜಿ.ಕರ್ನಾಟಕ ರಾಜ್ಯ
" ಜ್ಞಾನ ದೇಗುಲ "
"ನಮ್ಮ ಶಾಲೆ " ಶಿಕ್ಷಣವೇ ಶಕ್ತಿ "" ನಮ್ಮಹೆಮ್ಮೆ"
ಸುಸ್ವಾಗತ
ಕರ್ನಾಟಕ ಪಬ್ಲಿಕ್ ಶಾಲೆ.
ಪ್ರಾಥಮಿಕ ವಿಭಾಗ
ಮಟಮಾರಿ. ರಾಯಚೂರು. ತಾ.ಜಿ

Welcome
ಸರ್ವರಿಗೂ 74 ನೇ ಸ್ವಾತಂತ್ರ್ಯದಿನದ ಶುಭಾಶಯಗಳು
ಈ ದಿನ ಎಂದಿನಂತಿಲ್ಲ ,ಕೊರೋನಾದ ಕರಿ ಛಾಯೆ ಎಲ್ಲಡೆ ಆವರಿಸಿದೆ.ಆದಷ್ಟು ಬೇಗ ಇದು ತೊಲಗಿ, ನಮ್ಮ ಈ ಜಗತ್ತು ,,ಕೊರೋನಾ ಮುಕ್ತವಾಗಿ ,ನಮಗೆ ಸ್ವತಂತ್ರವಾಗಿ ಬದುಕುವ ಸ್ವಾತಂತ್ರ್ಯ ಸಿಗಲೆಂದು ,ನಾವೆಲ್ಲರೂ ಆಶಿಸೋಣ.
-ಕರ್ನಾಟಕ ಪಬ್ಲಿಕ್ ಶಾಲೆ. ಮಟಮಾರಿ.ರಾಯಚೂರು ತಾ.ಜಿ.
ಸುಸ್ವಾಗತ
ಇಂದು,
""ನಮ್ಮ ಶಾಲಾ ವಿಜ್ಞಾನ ಬ್ಲಾಗ್""ಗೆ
"ಅಧಿಕೃತ ಚಾಲನೆ"
ಆತ್ಮೀಯ ಶಿಕ್ಷಕ ಮಿತ್ರರೇ,ನಮ್ಮ ಶಾಲಾ ವತಿಯಿಂದ ಹಲವು ಶೈಕ್ಷಣಿಕ ಉದ್ದೇಶಗಳನ್ವಯ ಈ " ವಿಜ್ಞಾನ ಬ್ಲಾಗ್" ರಚಿಸಿದ್ದು, ಇದರಲ್ಲಿ ನಿರಂತರವಾಗಿ ವಿಜ್ಞಾನ ಮತ್ತು ಶೈಕ್ಷಣಿಕ ಮಾಹಿತಿಗಳನ್ನು ಬಿತ್ತರಿಸುವ ಉದ್ದೇಶ ಹೊಂದಿದ್ದೇವೆ.ಇದನ್ನು ಪ್ರಿಯ ವಿದ್ಯಾರ್ಥಿಗಳು ಮತ್ತು ಶಿಕ್ಷಕ ಮಿತ್ರರು ಸದುಪಯೋಗ ಪಡಿಸಿಕೊಳ್ಳಬೇಕೆಂದು ಹೃದಯ ಪೂರ್ವಕವಾಗಿ ಆಶಿಸುತ್ತೇವೆ.
ಪ್ರಿಯ ವಿದ್ಯಾರ್ಥಿಗಳು ಮತ್ತು ಶಿಕ್ಷಕ ಮಿತ್ರರು ಈ ವಿಜ್ಞಾನ ಬ್ಲಾಗ್ ಅನ್ನು,ಅದರ ಎಲ್ಲಾ ಅಂಕಣಗಳನ್ನು ಒಮ್ಮೆ ಪರಾಮರ್ಶಿಸಿ ,ಇಷ್ಟ ವಾದರೆ 👌Like ಮತ್ತು Blog Follow ಸಹ ಮಾಡಬಹುದು. ನೀವು ನಿಮ್ಮ ವೈಯಕ್ತಿಕ ಬ್ಲಾಗ್ ನ Add to My Blog list option ಒತ್ತಿ,ನಮ್ಮ ವಿಜ್ಞಾನ ಬ್ಲಾಗ್ ಅನ್ನು ಯಾವಾಗಬೇಕಾದರೂ ಒಂದೇ ಕ್ಲಿಕ್ ನಲ್ಲಿ ವೀಕ್ಷಿಸಿ ಮಾಹಿತಿ ಪಡೆಯಬಹುದು. ಅಲ್ಲದೇ ನೀವು Follow ಮತ್ತು ಉಚಿತವಾಗಿ SUBSCRIBE ಮಾಡಬಹುದು. ಇದರಿಂದ ನಿಮಗೆ ನಮ್ಮ ಬ್ಲಾಗ್ ನ ಯಾವುದೇ ಅಪ್ ಡೇಟ್ ಗಳ ಸಂದೇಶ ದೊರೆಯುತ್ತದೆ. ವೀಕ್ಷೀಸಿ.,ಉಪಯೋಗವೆನಿಸಿದರೆ ,ನಿಮ್ಮ ವಿಜ್ಞಾನ ಶಿಕ್ಷಕ ಮಿತ್ರರು ಹಾಗೂ ಸ್ನೇಹಿತರು, ವಿದ್ಯಾರ್ಥಿಗಳ ಗಮನಕ್ಕೆ ತನ್ನಿ.
ನಿಮ್ಮ ಪ್ರಿಯ Like ಗಳಿಗಿಂತ ಹೆಚ್ಚಾಗಿ, ನಮ್ಮ ವಿಜ್ಞಾನ ಬ್ಲಾಗ್ ಕುರಿತಂತೆ ,ನಿಮ್ಮ ಅಮೂಲ್ಯ ಸಲಹೆ
ಮತ್ತು ಅಭಿಪ್ರಾಯಗಳಿಗೆ ಹೆಚ್ಚು ನಮ್ಮ ಸಹಮತವಿದೆ.ನಿಮ್ಮ ಅಮೂಲ್ಯ ಸಮಯವನ್ನು ನಾವು ಗೌರವಿಸುತ್ತೇವೆ..ಬ್ಲಾಗ್ ಗೆ ಮುಖ್ಯವಾಗಿ ಏನಾದರೂ ಕೊರತೆಯಾದರೆ,ಸೇರ್ಪಡೆ ಮಾಡಲು ಮತ್ತು ನಿಮ್ಮ ಅಮೂಲ್ಯ ಸಲಹೆಗಳನ್ನು ತಪ್ಪದೇ ಪ್ರತಿ ಬ್ಲಾಗ್ ಪೋಸ್ಟ್ ನ COMMENT BOX ನಲ್ಲಿ ಹಾಕಿ. ಬ್ಲಾಗ್ ಅನ್ನು ನಿರಂತರವಾಗಿ ಉಪಯೋಗಿಸಿ,ಉಪಯೋಗಿಸುವವರಿಗೆ ಅನುಕೂಲಿಸಿ ,ನಿಮ್ಮ ಬ್ಲಾಗ್ ನ ವಿಶೇಷಗಳನ್ನು ನಮ್ಮೊಂದಿಗೆ ಹಂಚಿಕೊಳ್ಳಿ.. ದತ್ತ ಮಾಹಿತಿ ಹಂಚಲು ಮತ್ತು ಉಪಯುಕ್ತ ಮಾಹಿತಿ ಪಡೆಯಲು ನಾವು ಸದಾ ಸಿದ್ಧ.
👌 ನೀವು ನಿಮ್ಮ ಬ್ಲಾಗ್ ಅನ್ನು ಇದಕ್ಕಿಂತಲೂ ಅಂದವಾಗಿ ,ಅಲಂಕರಿಸಬಹುದು. ಯಾವುದೇ ಸಹಾಯಕ್ಕೆ ನಮ್ಮನ್ನು ಸಂಪರ್ಕಿಸಿ.
👌 ಇದೇ ರೀತಿ ನಮ್ಮ ಶಾಲೆಯ" ಶಾಲಾ ಬ್ಲಾಗ್" -"ಶಾಲಾ ಸಮಗ್ರ"ಇದಕ್ಕಿಂಥ ಹೆಚ್ಚಿನ ಮಾಹಿತಿ ಒತ್ತೋಯ್ಯುವ ಅಭಿಲಾಷೆಯಿಂದ ಕಾಯುತ್ತಿದೆ.ಅದರ ಮೇಲೂ ನಿಮ್ಮ ಕೃಪೆ ಹಾಗೂ ಸಲಹೆ - ಸೂಚನೆಗಳಿರಲಿ.
WORK FROM HOME ನ ವರವಾದ ಈ BLOG ಅನ್ನು ಚಿರ ಶಾಶ್ವತವಾಗಿಸೋಣ.ಶೈಕ್ಷಣಿಕ ಮತ್ತು ವಿದ್ಯಾರ್ಥಿಗಳ ಹಿತ ದೃಷ್ಟಿಯಿಂದ ಸಕಾರಾತ್ಮಕವಾಗಿ ಬಳಸೋಣ.
ಬನ್ನಿ ನಮ್ಮೊಂದಿಗೆ ಕೈ ಜೋಡಿಸಿ ,ಮಾಹಿತಿ ವಿನಿಮಯ ಮಾಡಿ,-ನಾವೆಲ್ಲರೂ ಒಂದೇ .ಕೂಡಿ ಕಲಿಯೋಣ -ಕೂಡಿ ಬೆಳೆಯೋಣ.
ವಂದನೆಗಳೊಂದಿಗೆ,
ನಿಮ್ಮ ಪ್ರೀತಿಯ ಕರ್ನಾಟಕ ಪಬ್ಲಿಕ್ ಶಾಲೆ. ಮಟಮಾರಿ.. ರಾಯಚೂರು. ತಾ.ಜಿ..
ಶಾಲಾ ಬ್ಲಾಗ್ ಮತ್ತು ಶಾಲಾ ವಿಜ್ಞಾನ ಬ್ಲಾಗ್ ಅಧೀಕೃತ ಅನಾವರಣ
(ಸ್ವಾತಂತ್ರ್ಯ ದಿನದಂದೇ ಈ ವಿಜ್ಞಾನಬ್ಲಾಗ್ ಅನಾವರಣ ಮಾಡಬೇಕೆಂಬ ಪುಟ್ಟ ಆಸೆಯಿಂದ ನಿರಂತರವಾಗಿ ಪರಿಶ್ರಮಿಸಿದರೂ 100% ತಲುಪಿಸಲಾಗಲಿಲ್ಲ. School & Science ಬ್ಲಾಗ್ ನ ಕೆಲವು ಅಂಕಣಗಳು ಸಂತೃಪ್ತವಾಗಿಲ್ಲ.ನಿರಾಶರಾಗಬೇಡಿ ,ಅವನ್ನೂ ,ತುಂಬಿಸುವ ,ಹೊಣೆ ,ನನ್ನದು .ಆದಷ್ಟೂ ಬೇಗ ಅವೂ ,ಸಹ ವಿಚಾರ ಧಾರೆಯೋತ್ತು ,ನಿಮ್ಮ ಕಣ್ಣೆದುರಿನಲ್ಲಿ ರಾರಾಜಿಸಲಿವೆ.-😢😢😢-ಕ್ಷಮೆ ಇರಲಿ.
-ವಂದನೆ ಗಳೊಂದಿಗೆ ನಿಮ್ಮ ಪ್ರೀತಿಯ ವಿನಯ್)
ಮುಖ್ಯಶಿಕ್ಷಕರು ಹಾಗೂ ಸಹಶಿಕ್ಷಕರ ವೃಂದ ಮಟಮಾರಿ.
ಪ್ರಾಥಮಿಕ ವಿಭಾಗ , ಮಟಮಾರಿ. ರಾಯಚೂರು. ತಾ.ಜಿ
No comments:
Post a Comment